tag:blogger.com,1999:blog-5866495779740233569.post7084554736911527524..comments2023-03-30T03:00:03.449-07:00Comments on ಪದಾರ್ಥ: ನಾನು ನೀನೆ ನೀನು ನಾನೆAnonymoushttp://www.blogger.com/profile/18394650511676373459noreply@blogger.comBlogger3125tag:blogger.com,1999:blog-5866495779740233569.post-25434365722120736652016-09-12T08:28:07.489-07:002016-09-12T08:28:07.489-07:00ಪ್ರತಿಗವನದ ಮೂಲಕ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ವಿಶ...ಪ್ರತಿಗವನದ ಮೂಲಕ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ವಿಶ್ವನಾಥ್Anonymoushttps://www.blogger.com/profile/18394650511676373459noreply@blogger.comtag:blogger.com,1999:blog-5866495779740233569.post-67764851954486234962016-09-12T04:56:35.563-07:002016-09-12T04:56:35.563-07:00ಮಾಧವನೆಂದರೆ ಮತ್ತಿನ್ನಾರು
ನಮ್ಮೊಳಗಡಗಿಹ ಯುಗಪುರುಷ
ಲೀಲೆಯ ...ಮಾಧವನೆಂದರೆ ಮತ್ತಿನ್ನಾರು
ನಮ್ಮೊಳಗಡಗಿಹ ಯುಗಪುರುಷ
ಲೀಲೆಯ ಮಾಡುವ ಮಗುವನು ಕಾಣಲು
ಅದರೊಳು ಮೂಡುವ ಕೃಷ್ಣಾಕ್ಷ

ಮಲಗಿಹ ಕೊಬ್ಬಿಹ ಚಿಂತನೆಯೆನ್ನುವ
ಗೋವರ್ಧನವನು ಮೇಲೆತ್ತಿ
ಮನದಲಿ ಕ್ರಾಂತಿಯ ಹಬ್ಬವ ಮಾಡಿಸಿ
ನಗುವನು ಹೂಮೊಗ ಮೇಲೆತ್ತಿ

ಮನೆಯಲಿ ಮಲಗಿಹ ಪ್ರತಿ ಮಗುವಿನಲೂ
ಮೂಡುವ ತುಂಟನು ಆಗಾಗ
ಕೀಟಲೆ ಮಾಡುವ ಮಗುವನು ಮಲಗಿಸೆ
ಸುಮ್ಮನಾಗುವನು ಬಲುಬೇಗಕವನತನಯhttps://www.blogger.com/profile/06275479881222537493noreply@blogger.comtag:blogger.com,1999:blog-5866495779740233569.post-63550819315454422382016-09-12T04:56:11.272-07:002016-09-12T04:56:11.272-07:00ಮಾಧವನೆಂದರೆ ಮತ್ತಿನ್ನಾರು
ನಮ್ಮೊಳಗಡಗಿಹ ಯುಗಪುರುಷ
ಲೀಲೆಯ ...ಮಾಧವನೆಂದರೆ ಮತ್ತಿನ್ನಾರು
ನಮ್ಮೊಳಗಡಗಿಹ ಯುಗಪುರುಷ
ಲೀಲೆಯ ಮಾಡುವ ಮಗುವನು ಕಾಣಲು
ಅದರೊಳು ಮೂಡುವ ಕೃಷ್ಣಾಕ್ಷ

ಮಲಗಿಹ ಕೊಬ್ಬಿಹ ಚಿಂತನೆಯೆನ್ನುವ
ಗೋವರ್ಧನವನು ಮೇಲೆತ್ತಿ
ಮನದಲಿ ಕ್ರಾಂತಿಯ ಹಬ್ಬವ ಮಾಡಿಸಿ
ನಗುವನು ಹೂಮೊಗ ಮೇಲೆತ್ತಿ

ಮನೆಯಲಿ ಮಲಗಿಹ ಪ್ರತಿ ಮಗುವಿನಲೂ
ಮೂಡುವ ತುಂಟನು ಆಗಾಗ
ಕೀಟಲೆ ಮಾಡುವ ಮಗುವನು ಮಲಗಿಸೆ
ಸುಮ್ಮನಾಗುವನು ಬಲುಬೇಗಕವನತನಯhttps://www.blogger.com/profile/06275479881222537493noreply@blogger.com