ಮಂಗಳವಾರ, ಡಿಸೆಂಬರ್ 23, 2014

ಬೇಲಿ

ಎದೆಯೊಳಗೆ ಹೊಸ ಉಸಿರ ತುಂಬಿ ಪುಳಕಿಸಿ ಒಮ್ಮೆ
ಕೈ ಬೀಸಿ ಕರೆಯುತಿದೆ ಹಸಿರಾದ ಬೇಲಿ 
ಒಳಗಡಿಯನಿಡುವಾಗ ತಲೆಯ ಸವರುತ ಹರಸಿ
ಹಾಸುತಿದೆ ಮೃದುವಾದ ಎಲೆದರಗ ವಲ್ಲಿ
ಡಿ.ನಂಜುಂಡ
23/12/2014

2 ಕಾಮೆಂಟ್‌ಗಳು:

  1. ತಮ್ಮ ತಂದೆಯವರ ಶ್ರಮದ ಫಲವಾದ ಈ ಪರಿಸರ ಸ್ನೇಹಿ ಬೇಲಿ ನಂಗೆಲ್ಲ ಕುಶಿಕೊಟ್ಟಿತು.
    ತಾವು ಬಳಸಿದ ಹಸಿರಿನ ಪದಗಳು ಸಹ ನೆಚ್ಚಿಗೆಯಾದವು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಬ್ಲಾಗ್ ಓದುವ ಅಮಿತ ಉತ್ಸಾಹಕ್ಕೆ ಶರಣು , ಬದರೀನಾಥ್.

    ಪ್ರತ್ಯುತ್ತರಅಳಿಸಿ