ಸೋಮವಾರ, ಡಿಸೆಂಬರ್ 31, 2012

ಕಾಯಿಸು.. ಕಾಯಿಸದಿರು !!


ಗತಸಂವತ್ಸರವೇ....
ನಿನ್ನೊಲವಲಿ ಕಡೆದು
ಬೆಣ್ಣೆಯಾಗಿರುವೆ..
ಕಾಯಿಸಿನ್ನು ಎನ್ನನು.

ಕಾಯಿಸದಿರು ಇನ್ನು...
ನವಸಂವತ್ಸರದೊಲವಿನ
ಔತಣದ
ಹೋಳಿಗೆಗೆ
ತುಪ್ಪವಾಗಿಸಲು.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ